KGF-2: ಪ್ರಶಾಂತ್​ ನೀಲ್​​ಗೆ ಕೇಳಿಸುವಂತೆ ಯಶ್​ ಅಭಿಮಾನಿಗಳಿಂದ ಹೀಗೊಂದು ಮನವಿ!

KGF-2: ಪ್ರಶಾಂತ್​ ನೀಲ್​​ಗೆ ಕೇಳಿಸುವಂತೆ ಯಶ್​ ಅಭಿಮಾನಿಗಳಿಂದ ಹೀಗೊಂದು ಮನವಿ!ಕಳೆದ ಒಂದು ತಿಂಗಳ ಹಿಂದೆ ಕೆ.ಜಿ.ಎಫ್ 2 ಚಿತ್ರತಂಡ ಅಧಿಕೃತ ಘೋಷಣೆಯೊಂದನ್ನು ಹೊರಹಾಕಿತ್ತು. ಅಕ್ಟೋಬರ್ 23ರಂದು ಚಿತ್ರವನ್ನ ಬಿಡುಗಡೆ ಮಾಡುವುದಾಗಿ ಚಿತ್ರತಂಡ ಹೇಳಿತ್ತು.


KGF-2: ಪ್ರಶಾಂತ್​ ನೀಲ್​​ಗೆ ಕೇಳಿಸುವಂತೆ ಯಶ್​ ಅಭಿಮಾನಿಗಳಿಂದ ಹೀಗೊಂದು ಮನವಿ!

ಕೆ.ಜಿ.ಎಫ್ ಚಾಪ್ಟರ್ -2 ಬಹುನಿರೀಕ್ಷೆಯ ಸಿನಿಮಾ. ದೇಶವೇ ಈ ಸಿನಿಮಾ ಬಿಡುಗಡೆಗಾಗಿ ಕಾದು ಕುಳಿತಿದೆ
KGF-2: ಪ್ರಶಾಂತ್​ ನೀಲ್​​ಗೆ ಕೇಳಿಸುವಂತೆ ಯಶ್​ ಅಭಿಮಾನಿಗಳಿಂದ ಹೀಗೊಂದು ಮನವಿ!

ಕಳೆದ ಒಂದು ತಿಂಗಳ ಹಿಂದೆ ಕೆ.ಜಿ.ಎಫ್ 2 ಚಿತ್ರತಂಡ ಅಧಿಕೃತ ಘೋಷಣೆಯೊಂದನ್ನು ಹೊರಹಾಕಿತ್ತು. ಅಕ್ಟೋಬರ್ 23ರಂದು ಚಿತ್ರವನ್ನ ಬಿಡುಗಡೆ ಮಾಡುವುದಾಗಿ ಚಿತ್ರತಂಡ ಹೇಳಿತ್ತು.
KGF-2: ಪ್ರಶಾಂತ್​ ನೀಲ್​​ಗೆ ಕೇಳಿಸುವಂತೆ ಯಶ್​ ಅಭಿಮಾನಿಗಳಿಂದ ಹೀಗೊಂದು ಮನವಿ!

ಇದಾದ ನಂತರ ಚಿತ್ರತಂಡದಿಂದ ಯಾವುದೇ ಸುದ್ದಿ ಹೊರಬಿದ್ದಿಲ್ಲ. ಇದೀಗ ಅಭಿಮಾನಿಗಳು ಕೆ.ಜಿ.ಎಫ್2 ಚಿತ್ರದ ಬಗ್ಗೆ ಭಾರೀ ಉತ್ಸುಹಕರಾಗಿದ್ದು, ಚಿತ್ರದ ಟೀಸರ್ ಬಿಡುಗಡೆ ದಿನಾಂಕವನ್ನು ಘೋಷಿಸಿ ಎಂದು ಚಿತ್ರತಂಡಕ್ಕೆ ಮನವಿ ಮಾಡುತ್ತಿದ್ದಾರೆ.
KGF-2: ಪ್ರಶಾಂತ್​ ನೀಲ್​​ಗೆ ಕೇಳಿಸುವಂತೆ ಯಶ್​ ಅಭಿಮಾನಿಗಳಿಂದ ಹೀಗೊಂದು ಮನವಿ!

ಸಾಮಾಜಿಕ ಜಾಲತಾಣದಲ್ಲಿ ನಟ ಯಶ್ ಅವರಿಗೆ ಹಲವಾರು ಅಭಿಮಾನಿ ಸಂಘಗಳಿವೆ. ಆ ಸಂಘಗಳು ಟೀಸರ್ ಬಿಡುಗಡೆ ದಿನಾಂಕವನ್ನು ಘೋಷಿಸಿ ಎಂದು ಪ್ರಶಾಂತ್ ನೀಲ್ ಮತ್ತು ಹೊಂಬಾಳೆ ಫಿಲಂಸ್​ಗೆ ಮನವಿ ಮಾಡಿವೆ.

ಈವರೆಗೆ ಚಿತ್ರತಂಡ ಈ ಮನವಿಗೆ ಸಂದಿಸಿಲ್ಲ. ಕೊರೋನಾ ಹಾವಳಿ ಕಡಿಮೆಯಾದ ನಂತರ ಇವೆಲ್ಲದಕ್ಕೂ ಉತ್ತರ ನೀಡುವ ಸಾಧ್ಯತೆ ಇದೆ.


ಇನ್ನು ಸಿನಿಮಾ ಬಿಡುಗಡೆಯಾಗಲು ಆರು ತಿಂಗಳು ಬಾಕಿ ಇದೆ. ಕೆ.ಜಿ.ಎಫ್-2 ಸಿನಿಮಾದ ಬಹುತೇಕ ಚಿತ್ರೀಕರಣ ಮುಗಿದಿದ್ದು, ಉಳಿದೆಲ್ಲಾ ಕೆಲಸವನ್ನು ವೇಗವಾಗಿ ಮಾಡಿ ಮುಗಿಸಲಿದೆ. ಆಕ್ಟೋಬರ್ ತಿಂಗಳಿನಲ್ಲಿ ಕೆ.ಜಿ.ಎಫ್-2 ಸಿನಿಮಾ ಅಭಿಮಾನಿಗಳ ಮುಂದೆ ಬರಲಿದೆ.


ಪ್ರಶಾಂತ್ ನೀಲ್ ನಿರ್ದೇಶನದ ಕೆ.ಜಿ.ಎಫ್-2 ಸಿನಿಮಾದಲ್ಲಿ ರಾಕಿಂಗ್ ಸ್ಟಾರ್ ಯಶ್ ನಾಯಕ ನಟನಾಗಿ ಕಾಣಿಸಿಕೊಂಡಿದ್ದಾರೆ. ಶ್ರೀನಿಧಿ ಶೆಟ್ಟಿ ನಾಯಕಿಯಾಗಿ ಕಾಣಿಸಿಕೊಂಡಿದ್ದಾರೆ. ಬಾಲಿವುಡ್ ನಟ ಸಂಜಯ್​ದತ್​​​ ಅಧೀರನ ಪಾತ್ರದಲ್ಲಿ ಮಿಂಚಲಿದ್ದಾರೆ.


ಕೊರೋನಾದಿಂದಾಗಿ ದೇಶ ಲಾಕ್​​ಡೌನ್​​ ಆಗಿದೆ. ಬಡವರಿಗೆ ಇದರಿಂದಾಗಿ ಹೊಡೆತ ಬಿದ್ದಿದೆ. ಆಹಾರಕ್ಕಾಗಿ ಪರದಾಡುತ್ತಿದ್ದಾರೆ. ಇಂತಹ ಸ್ಥಿಯನ್ನು ಮನಗಂಡು ಅಭಿಮಾನಿ ಸಂಘಗಳು ಬಡವರಿಗೆ ಸಹಾಯ ಮಾಡುತ್ತಾ ಅವರ ಕಣ್ನೀರು ಒರೆಸುತ್ತಿದೆ. ರಾಕಿಂಗ್​ ಸ್ಟಾರ್​ ಯಶ್ ಅಭಿಮಾನಿಗಳು ಕೂಡ ಬಡವರಿಗೆ ಸಹಾಯ ಮಾಡುತ್ತಾ ಆಹಾರ ನೀಡುತ್ತಾ ಮಾನವೀಯತೆ ಕಾರ್ಯ ಮಾಡುತ್ತಿದ್ದಾರೆ


Post a comment

20 Comments

 1. VERY NICE POST AND SO AMAZING TO READ.

  VISIT MY BLOG : CLICK HERE

  CLICK HERE

  ReplyDelete
 2. https://pinoytambay.su/category/its-showtime/

  https://ofwpinoytvreplay.su/eat-bulaga

  https://pinoyakolambingan.su/category/eat-bulaga/

  https://pinoy1tvlambingan.su/tunay-na-buhay/

  ReplyDelete
 3. https://www.shikhashayari.tk/?m=1
  https://www.shikhashayari.tk/?m=1

  ReplyDelete
 4. Good post
  My blog https://www.shikhashayari.tk/?m=1

  ReplyDelete
 5. Thanks For Providing Such Useful Information.

  Please Also Check:
  Global News

  ReplyDelete
 6. https://itechsession.blogspot.com/ do visit these link as we provide full review of all electronic gadgets.

  ReplyDelete
 7. it was great, Huge applause for your website.

  ReplyDelete
 8. Usually I never comment on blogs but your article is so convincing that I never stop myself
  to say something about it. i am Really very happy to say that this post is very interesting
  to read.

  You’re doing a great job Man, Keep it up.
  I blog at
  Digital marketing cannabis

  ReplyDelete
 9. This article content is really unique and amazing.This article really helpful and explained very well.So i am really thankful to you for sharing keep it up..
  Cannabis Marketing Agency

  ReplyDelete
 10. Thank you so much for the information that you have shared here with all of us. You have made it easier for us...

  cbd digital design agency

  ReplyDelete
 11. Nice Content Brother
  follow my website for latest lyrics
  https://www.lyricsclub.xyz/2020/05/dhavni-banushali-jeetenge-hum-lyrics.html

  ReplyDelete
 12. Enjoy Free Sex videos Enjoy Your Free Time
  https://sexvideospro.com/my-dirty-hobby-you-win-you-can-fuck-my-ass/

  Enjoy Free Sex videos Enjoy Your Free Time
  https://sexvideospro.com/my-dirty-hobby-you-win-you-can-fuck-my-ass/

  ReplyDelete